ವಿನಾಯಕ ಗೆಳೆಯರ ಬಳಗ ವಿಜಯ್ ರಾಘವೇಂದ್ರ, ನವೀನ್ ಕೃಷ್ಣ ಮತ್ತು ಮೇಘನಾ ಗಾಂವ್ಕರ್ ನಟಿಸಿದ 2011 ರ ಕನ್ನಡ ಚಲನಚಿತ್ರ . ಇದು 1985 ರಲ್ಲಿ ಬೆಂಗಳೂರಿನ ಪ್ರಕಾಶ್ ನಗರದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದೆ. ಇದನ್ನು ವಿ.ನಾಗೇಂದ್ರ ಪ್ರಸಾದ್ ನಿರ್ದೇಶಿಸಿದ್ದಾರೆ. ವಿ.ಹರಿಕೃಷ್ಣ ಅವರು ಇದರ ಸಂಗೀತ ಸಂಯೋಜನೆ ಮಾಡಿದ್ದು, 'ಸೇಫ್ಟಿ' ಪ್ರಕಾಶ್ ಅವರ ಛಾಯಾಗ್ರಹಣವಿದೆ. == ಪಾತ್ರವರ್ಗ == ವಿಜಯ್ ರಾಘವೇಂದ್ರ ನವೀನ್ ಕೃಷ್ಣ ಮೇಘನಾ ಗಾಂವ್ಕರ್ ರಂಗಾಯಣ ರಘು ಶೋಭರಾಜ್ ಚಿ. ಗುರು ದತ್ ಪೆಟ್ರೋಲ್ ಪ್ರಸನ್ನ == ಧ್ವನಿಮುದ್ರಿಕೆ == ಎಲ್ಲ ಹಾಡುಗಳು ವಿ. ನಾಗೇಂದ್ರ ಪ್ರಸಾದ್ ಅವರಿಂದ ರಚಿತ == ಉಲ್ಲೇಖಗಳು ==